ವಚನ - 579     
 
ಉಣ್ಣದೊಡವೆಯ ಗಳಿಸಿ ಮಣ್ಣಿನೊಳು ತಾನಿರಿಸಿ | ಸಣ್ಣಿಸಿ ನೆಲದ ಸಾರಿದನ ಬಾಯೊಳಗೆ | ಮಣ್ಣುಕಾಣಯ್ಯ! ಸರ್ವಜ್ಞ