ವಿನಯವಿದ್ದಧಿಕರನು ತನುಗೆಟ್ಟ ಬಡವರನು |
ಘನಹೀನವಳಿದು ಕರೆದುಣ್ಣದವನೂಟ |
ಶುನಕ ತಿಂದಂತೆ ಸರ್ವಜ್ಞ
Music
Courtesy:
Transliteration
Vinayaviddadhikaranu tanugeṭṭa baḍavaranu |
ghanahīnavaḷidu kareduṇṇadavanūṭa |
śunaka tindante sarvajña
ಶಬ್ದಾರ್ಥಗಳು
ಘನಹೀನವಳಿದು = ಸ್ಥಾನ, ಕುಲನೋಡದೆ; ತನುಗೆಟ್ಟ = ಅಂಗಹೀನವಾದ; ವಿನಯವಿದ್ದಧಿಕರು = ದೀನಗುಣವುಳ್ಳ ದೊಡ್ಡ ಮನುಷ್ಯನು ;