ವಚನ - 584     
 
ಸಂಚಯಿಸಿದಾ ಧನವು ಕಂಚು ಕಬ್ಬುನವಕ್ಕು | ಹಂಚಕ್ಕು ಹೆರರಿಗುಣಲಕ್ಕು ದಾನದ | ಸಂಚು ಬೇರೆಂದ ಸರ್ವಜ್ಞ