ವಚನ - 586     
 
ತಿರಿದುಂಬುತೊಬ್ಬರನು ಕರೆದುಂಬುದತಿಹಿತವು | ಕರೆಯದೊಬ್ಬರನು ಉಣುತಿಪ್ಪನೂಟವು | ನರಕದಾ ಊಟ! ಸರ್ವಜ್ಞ