ಕಟ್ಟೆಯನು ಕಟ್ಟಿದರೆ ಬಿಟ್ಟಿಹರು ಕೋಡಿಹನು |
ಕೆಟ್ಟ ಕಕುಲತೆಯ ಮಾಡಿದಡಾ ಕಟ್ಟೆ |
ಕೆಟ್ಟು ಹೋಗಿಹುದು! ಸರ್ವಜ್ಞ
Music
Courtesy:
Transliteration
Kaṭṭeyanu kaṭṭidare biṭṭiharu kōḍ'̔ihanu |
keṭṭa kakulateya māḍidaḍā kaṭṭe |
keṭṭu hōgihudu! Sarvajña
ಶಬ್ದಾರ್ಥಗಳು
ಕಟ್ಟೆ = ಕೆರೆ; ಕೆಟ್ಟಕಕ್ಕುಲತೆ = ಲೋಭತ್ವ;