ವಚನ - 589     
 
ಬಿದಿರೆ ಅಂದಣವಕ್ಕು ಬಿದಿರೆ ಸತ್ತಿಗೆಯಕ್ಕು | ಬಿದಿರಿಂದ ಸಕಲ ಪದವಕ್ಕು ಲೋಕದೊಳು | ಬಿದಿರದವ ಕೆಟ್ಟ ಸರ್ವಜ್ಞ