ಹೆಂಡರು ಮಕ್ಕಳಿಗೆಂದು ದಂಡಿಸದಿರು ದೇಹವ |
ಕಂಡ ವಸ್ತುವನು ಕೊಡದುಣದೆ ಬೈಚಿಡಲು |
ಕಂಡವರಿಗಹುದು! ಸರ್ವಜ್ಞ
Music
Courtesy:
Transliteration
Heṇḍaru makkaḷigendu daṇḍisadiru dēhava |
kaṇḍa vastuvanu koḍaduṇade baiciḍalu |
kaṇḍavarigahudu! Sarvajña
ಶಬ್ದಾರ್ಥಗಳು
ಕಂಡ = ಸಂಪಾದಿಸಿದ ; ದಂಡಿಸು = ಹೊಟ್ಟೆಕಟ್ಟು; ಬೈಚಿಡು = ಹುಗಿ;