ವಚನ - 591     
 
ಕೊಡುವರೇ ಗಂಟಿರ್ದುಎಡೆನೂರುಗಾವುದವೆ? | ತಡೆಯದಿನ್ನೊಮ್ಮೆ ಬಾರೆಂಬ ಲೋಭಿಯು | ಕೊಡುವದೇ ಹುಸಿಯು! ಸರ್ವಜ್ಞ