ದಾನವೆಂದರೆ ತಲೆಯ ಚಾಣದಲಿ ಕಡಿದಂತೆ |
ತಾನೊಂದು ತಪ್ಪಮಾಡಿ ನೂರಾರನು |
ಮೌನದಿಂ ಕೊಡುವ ಸರ್ವಜ್ಞ
Music
Courtesy:
Transliteration
Dānavendare taleya cāṇadali kaḍidante |
tānondu tappamāḍi nūrāranu |
maunadiṁ koḍuva sarvajña
ಶಬ್ದಾರ್ಥಗಳು
ಚಾನ = ದೊಡ್ಡ ಉಳಿ; ನೂರಾರನು = ನೂರಾರು ರೂಪಾಯಿಗಳನ್ನು;