ವಚನ - 595     
 
ಇಲ್ಲವೆಂದರೆ ಆತ ಬಲ್ಲ ಠಾವಿಗೆ ಹೋಹ | ಇಲ್ಲವೆನಲೊಲ್ಲ ಕೊಡಲೊಲ್ಲದಾಪಾಪಿ | ಕೊಲ್ಲದೇ ಕೊಂದ! ಸರ್ವಜ್ಞ