ವಚನ - 594     
 
ಎರೆಯಲೊಲ್ಲದ ಲೋಭಿ ಕರೆಯಲೊಲ್ಲದ ಆವು | ಬರೆಗಾಲು ಪಯಣ ಅವಿಚಾರ ತನ್ನತಾ-| ನಿರಿದುಕೊಂಡಂತೆ ಸರ್ವಜ್ಞ