ವಚನ - 599     
 
ನೀಡುವರೆ ತುಂಬಿರಲು ನೋಡಿಹೋಹನು ಕೆಟ್ಟ! | ಬೇಡಿ ಕೊಡದವನು ಬಲುಕೆಟ್ಟ! ಧರ್ಮವ | ಮಾಡದವ ಕೆಟ್ಟ! ಸರ್ವಜ್ಞ