ಅಟ್ಟುಂಬ ಕಾಲದಲಿ ಕೊಟ್ಟುಂಬುದೊಬ್ಬರಿಗೆ |
ಕೊಟ್ಟುಂಬುದರಿಯದಧಮಂಗೆ ಹಲತರದ |
ಮುಟ್ಟೆಡೆಗಳಕ್ಕು ಸರ್ವಜ್ಞ
Music
Courtesy:
Transliteration
Aṭṭumba kāladali koṭṭumbudobbarige |
koṭṭumbudariyadadhamaṅge halatarada |
muṭṭeḍegaḷakku sarvajña
ಶಬ್ದಾರ್ಥಗಳು
ಅಟ್ಟುಂಬಕಾಲ = ಬೇಡಿದ್ದನ್ನು ಮಾಡಿಕೊಂಡು ಉಣ್ಣುವ ಕಾಲ, ಅಂದರೆ ಐಶ್ವರ್ಯವಿದ್ದಾಗ; ಮುಟ್ಟಿಡೆ = ಸಂಕಟ, ವಿಪತ್ತು;