ವಚನ - 619     
 
ನಾಡೆಂಬ ದೇಹಕ್ಕೆ ರೂಢಿಪತಿಯ ಪ್ರಾಣ | ನಾಡಳಿಯೆ ರೂಢಿಪತಿ ಕೆಡುಗು, ಅರಸಳಿಯೆ | ನಾಡೆಲ್ಲ ಕೆಡುಗು; ಸರ್ವಜ್ಞ