ಕೇಣವನು ಕಳೆಯುವುದು ತ್ರಾಣಿಯೆಂದೆನಿಸಿವುದು |
ಕ್ಷೋಣಿ ಮಾರ್ಬಲವ ಗೆಲ್ಲುವುದು, ಪುಣ್ಯದ |
ತ್ರಾಣ ಕಾಣಯ್ಯ! ಸರ್ವಜ್ಞ
Music
Courtesy:
Transliteration
Kēṇavanu kaḷeyuvudu trāṇiyendenisivudu |
kṣōṇi mārbalava gelluvudu, puṇyada |
trāṇa kāṇayya! Sarvajña
ಶಬ್ದಾರ್ಥಗಳು
ಕಳೆ = ಬಿಟ್ಟುಬಿಡು; ಕೇಣ = ಅಸೂಯೆ; ಕ್ಷೋಣಿ ಮಾರ್ಬಲ = 10 ಲಕ್ಷ ಸೈನ್ಯ;