ವಚನ - 646     
 
ಹರಿವ ನೀರೆಳೆವಳ್ಳಿ, ತುರಗ, ಬೈತ್ರವು, ಭಂಡಿ | ಅರಸಿನ ಮನವು, ಬೆಲೆವೆಣ್ಣು ಇವು ಏಳು | ತಿರುಹುವವರಿಚ್ಛೆ ಸರ್ವಜ್ಞ