ನಚ್ಚಿದಂತರಸಿನಾ ಇಚ್ಛೆಯಂತಿರುವುದದು |
ಒಚ್ಚೊತ್ತು ತಪ್ಪಿ ನಡೆದರೆ ಹೊತ್ತೇರಿ |
ಕಿಚ್ಚುಕಾದಂತೆ! ಸರ್ವಜ್ಞ
Music
Courtesy:
Transliteration
Naccidantarasinā iccheyantiruvudadu |
occottu tappi naḍedare hottēri |
kiccukādante! Sarvajña
ಶಬ್ದಾರ್ಥಗಳು
ಆ + ಇಚ್ಚೆಯಂತೆ = ಹೇಗೆ ಅಪೇಕ್ಷಿಸುತ್ತಾನೋ ಹಾಗೆಯೇ ಅದು ಆಪ್ರೇಮವು; ಒಂದಾವರ್ತಿ ತಪ್ಪಿ ನಡ = ಅಜಾಗ್ರತೆಯಿಂದ ನಡೆ; ಒಚ್ಚೊತ್ತು = ಒರ್ + ಪೊತ್ತು; ನಚ್ಚಿದ = ಮೆಚ್ಚಿದ, ಒಲಿದ; ಹೊತ್ತೇರಿ = ಮಧ್ಯಾಹ್ನದ ಕಿಚ್ಚು;