ಅನವರತವಗಲದಲೆ ಜನಪತಿಯನೋಲಯ್ಸು |
ಧನಮಕ್ಕು ತೇಜಪಿರಿದಕ್ಕು, ವೈರಿಯು |
ತನಗೆ ಸಖನಕ್ಕು; ಸರ್ವಜ್ಞ
Music
Courtesy:
Transliteration
Anavaratavagaladale janapatiyanōlaysu |
dhanamakku tējapiridakku, vairiyu |
tanage sakhanakku; sarvajña
ಶಬ್ದಾರ್ಥಗಳು
ಅಗಲದಲೆ = ಬಿಡದೆ, ಬಾಲಗೊಂಡಾಡಿಸುತ್ತ; ಅನವರತ = ಯಾವಾಗಲು; ತೇಜ = ವರ್ಚಸ್ಸು; ವೈ..ನಕ್ಕು = ಉಪಾಯ ವಿಲ್ಲದೆ ವೈರಿಯು ನಿನ್ನ ಸ್ನೇಹಿತನಾಗುವನು.;