ಅರಸೊಲಿದು ನಡಿಸಿದರೆ; ಸಿರಿಯಕ್ಕು, ದೆಸೆಯಕ್ಕು |
ಕರಿ ತುರಗ ಬಲವು ಪಿರಿದಕ್ಕು; ಮುನಿದರೆ,
ಕರನಾಶವಕ್ಕು ಸರ್ವಜ್ಞ
Music
Courtesy:
Transliteration
Arasolidu naḍisidare; siriyakku, deseyakku |
kari turaga balavu piridakku; munidare,
karanāśavakku sarvajña
ಶಬ್ದಾರ್ಥಗಳು
ಕರನಾಶ = ದೊಡ್ಡ ಕೇಡು, ಕೈಮುರಿದಂತಾಗುವದೆಂದು ಕೆಲವರು. 'ಕಿರಿನಾಯಿ'ಯೆಂದು ನಾರಾಯಣಶಾಸ್ತ್ರಿಗಳು; ಕರಿತುರಗಬಲ = ಚತುರಂಗ ಸೈನ್ಯ; ದೆಸೆ = ಕೀರ್ತಿ; ನಡಿಸು = ಕೈಕೊಡು, ಬೆನ್ನುಕಟ್ಟು;