ವಚನ - 652     
 
ಅರಗು ಕಲ್ಲೂ ಕೂಡಿ ನೆರೆಯಕ್ಕ ಗೆಲುವಂದ | ಅರಮನೆಯ ಕಂಡ ಅಧಮರುತ್ತಮರನು | ನೆರೆಗೆಲುವರಯ್ಯ ಸರ್ವಜ್ಞ