ಮೆಚ್ಚಿದಂತರಸಿನಲಿ ಎಚ್ಚರಿಂದಿರಬೇಕು |
ಎಚ್ಚರವು ತಪ್ಪಿ ನಡೆದರೆ ಆ ಮೆಚ್ಚು |
ಕಿಚ್ಚಿನಂತಕ್ಕು! ಸರ್ವಜ್ಞ
Music
Courtesy:
Transliteration
Meccidantarasinali eccarindirabēku |
eccaravu tappi naḍedare ā meccu |
kiccinantakku! Sarvajña
ಶಬ್ದಾರ್ಥಗಳು
ಆಮೆಚ್ಚು = ಅದುವರೆಗಿದ್ದ ಪ್ರೀತಿ; ಕಿಚ್ಚು = ಸುಡುವ ಬೆಂಕಿ;