ಮೇಲರಿಯದಧಿಕರೊಳು ಕಾಳಗವ ತೊಡಗಿದರೆ |
ಬಾಳುವೆಗೆಟ್ಟು ಬಡವಕ್ಕು ಬೆಸಲಾದ |
ಚೇಳಿನಂತಕ್ಕು! ಸರ್ವಜ್ಞ
Music
Courtesy:
Transliteration
Mēlariyadadhikaroḷu kāḷagava toḍagidare |
bāḷuvegeṭṭu baḍavakku besalāda |
cēḷinantakku! Sarvajña
ಶಬ್ದಾರ್ಥಗಳು
ಅಧಿಕ = ಅಧಿಕಾರಸ್ಥ, ದೊರೆ; ಬಡವಕ್ಕು = ದರಿದ್ರನಾಗು; ಬಾಳುವೆಕೆಟ್ಟು = ಸ್ಥಿತಿಹಾಳಾಗಿ; ಬೆಸಲಾದ = ಗಬ್ಬದ; ಮೇಲು = ಹಿತ , ಕಲ್ಯಾಣ;