ಅರಸನೋಲದೊಳಗೆ ಸರಿಸವಾಡಲು ಬೇಡ |
ಸರಸನಿಂದೆಯಲಿ ಇರಬೇಡ | ಓರ್ವರ |
ಭರವಸವು ಬೇಡ! ಸರ್ವಜ್ಞ
Music
Courtesy:
Transliteration
Arasanōladoḷage sarisavāḍalu bēḍa |
sarasanindeyali irabēḍa | ōrvara |
bharavasavu bēḍa! Sarvajña
ಶಬ್ದಾರ್ಥಗಳು
ಓರ್ವರ ಭರವಸೆಬೇಡ = ಯಾರನ್ನೂ ನಂಬಬೇಡ, ಯಾರಿಗೂ ಇಂಥ ಕೆಲಸವನ್ನು ಮಾಡಿಕೊಡುತ್ತೇನೆಂದು ಭರವಸೆ ಹೇಳಲಾಗದೆಂದು ನಾರಾಯಣಶಾಸ್ತ್ರಿಗಳು; ಓಲಗ = ರಾಜಸಭೆ, ಆಸ್ಥಾನ; ನಿಂದೆ = ಕುವಾಡಿ; ಸರಸ = ಹುಡುಗಾಟ; ಸರಿಸವಾಡು = ವಿರೋಧ ಮಾತಾಡು, ಸರಿಸಮಾನನಂತೆ ಮಾತಾಡು ವಿಚಾರವಿಲ್ಲದೆ ಆಡು;