ವಚನ - 661     
 
ಹುರಿ ಹುಗಿಲಾಗಿರ್ಪು | ದರಮನೆಗೆ ಕೇಡಯ್ಯ | ಹರಿ ಹೊಕ್ಕು ಬಲಿಯ ಕೆಡಿಸಿದನರಮನೆಗೆ | ಹುರಿ ಹುಗಿಲು ಹೊಲ್ಲ ಸರ್ವಜ್ಞ