ಎದ್ದು ಮಾತಾಡದಿರು ಎದ್ದೆದ್ದು ನಿಲ್ಲದಿರು |
ಇದ್ದ ಮಾನಿಸರ ಜರಿಯದಿರೋಲಗದೊ-|
ಳಿದ್ದಾಗ ನೀನು! ಸರ್ವಜ್ಞ
Music
Courtesy:
Transliteration
Eddu mātāḍadiru eddeddu nilladiru |
idda mānisara jariyadirōlagado-|
ḷiddāga nīnu! Sarvajña
ಶಬ್ದಾರ್ಥಗಳು
ಎದ್ದು ಮಾತಾಡು = ಮುಂದಾಳಾಗಿ ನಿಲ್ಲು; ಎದ್ದೆದ್ದು ನಿಲ್ಲು = ಸ್ವಪ್ರತಿಷ್ಠೆ ಬೆಳೆಸು; ಮಾನಿಸ = ದೊಡ್ಡಗ್ರಹಸ್ಥ;