ವಚನ - 663     
 
ಸುಡುವರೆ ಪಂಜಿಹುದು ಬಡಿವರೆ ಭೇರಿಹುದು | ಪೊಡವಿಯಾಳುವರ ಮದುವೆಯ ವೆಚ್ಚಕೊಂ-| ದಡಿಕೆಲೆಯು ಬೇಡ! ಸರ್ವಜ್ಞ