ವಚನ - 664     
 
ಹಾಡಬಲ್ಲವನೋದು ಕೂಡಿ ತಪ್ಪದನಂಟು | ಬೇಡದನೀವ ದೊರೆಸೇವೆಯಿವು ಮುನ್ನ | ಮಾಡಿದರ ಫಲವು! ಸರ್ವಜ್ಞ