ವಚನ - 665     
 
ರೊಟ್ಟಿಯಿಲ್ಲದ ಊಟ ಹೊಟ್ಟೆಗಿಲ್ಲದ ಕೂಟ | ಇಟ್ಟೆಯರಿಲ್ಲದರಮನೆಯು ಚಂದನವ | ಕುಟ್ಟಿ ಕುಡಿದಂತೆ ಸರ್ವಜ್ಞ