ಕುದುರೆಯಿಲ್ಲದ ಅರಸು ಮಧುರವಿಲ್ಲದ ಹಾಡು |
ಚದುರೆಯಲ್ಲದಳ ಮನೆವಾರ್ತೆ ಮುದಿಗೂರ-|
ಲೊದರಿ ಸತ್ತಂತೆ ಸರ್ವಜ್ಞ
Music
Courtesy:
Transliteration
Kudureyillada arasu madhuravillada hāḍu |
cadureyalladaḷa manevārte mudigūra-|
lodari sattante sarvajña
ಶಬ್ದಾರ್ಥಗಳು
ಚದುರೆ = ಜಾಣಿ; ಮಧುರ = ಇಂಪಾದ ;