ಹಸಿವಾದಡುಂಬುದು | ಬ್ಬಸ ಬಂದರೋಡುವದು |
ಪಸರಿಸಿ ಸಿರಿಯೊಳ್ಮೆರೆಯುವಾ ಕುದುರೆಯ-|
ನೆಸಗಿ ಕಟ್ಟೆಂದ! ಸರ್ವಜ್ಞ
Music
Courtesy:
Transliteration
Hasivādaḍumbudu | bbasa bandarōḍuvadu |
pasarisi siriyoḷmereyuvā kudureya-|
nesagi kaṭṭenda! Sarvajña
ಶಬ್ದಾರ್ಥಗಳು
ಉಬ್ಬಸ = ಸಂಕಟ , ಕಷ; ಎಸಗಿ ಕಟ್ಟು = ದುಡಿಸು; ಪಸರಿಸಿ = ಅಟ್ಟಹಾಸದಿಂದ; ಸಿರಿ = ಆಭರಣ, ಶೃಂಗಾರ;