ವಚನ - 673     
 
ಇರಿಯಲರಿಯದಸುರಿಗೆ ಧರಿಸಿ ಮೆರೆದಡೆದೇನು | ಅರಿಯು ಬಂದಾಗ ಇರಿಯದಾಸುರಿಗೆಯ-| ನರೆದು ಕುಡಿಯೆಂದ ಸರ್ವಜ್ಞ