ಕರವೆತ್ತಿ ಮಸೆಯುವನು ಹಿರಿದೊತ್ತಿ ಹಾಕುವನು |
ಮುರಿದು ಬಂದಾಗ ತರಿಯದಾಕತ್ತಿಯ-|
ನರೆದು ಮುಕ್ಕುವನೆ? ಸರ್ವಜ್ಞ
Music
Courtesy:
Transliteration
Karavetti maseyuvanu hiridotti hākuvanu |
muridu bandāga tariyadākattiya-|
naredu mukkuvane? Sarvajña
ಶಬ್ದಾರ್ಥಗಳು
ತರಿ = ಸವರು, ಕಡಿದುಹಾಕು; ಮುರಿ = ಮೈಮೇಲೆ ಬರು;