ವಚನ - 676     
 
ಕೇಡು ಕೂಡಿದ ಬುದ್ಧಿ | ಯೋಡಲಿರಿಯದ ಕಲಿಯು | ಕೂಡುವ ಪಥದಿ ನಾಚುವಾ ಸತಿಯನು | ಕಾಡಲಿಕ್ಕೆಂದ; ಸರ್ವಜ್ಞ