ಅಟ್ಟಲೋಡದ ತೇಜಿ ಮುಟ್ಟಲಿರಿಯದ ಬಂಟ |
ಇಟ್ಟೆಡೆಗಿಲ್ಲದಾಳಿದ್ದರಾಕಾರ್ಯ |
ಕೆಟ್ಟಿತೆಂದರಿಗು! ಸರ್ವಜ್ಞ
Music
Courtesy:
Transliteration
Aṭṭalōḍada tēji muṭṭaliriyada baṇṭa |
iṭṭeḍegilladāḷiddarākārya |
keṭṭitendarigu! Sarvajña
ಶಬ್ದಾರ್ಥಗಳು
ಇಟ್ಟಿಡೆಗೆ + ಇಲ್ಲದ = ಇಕ್ಕಟ್ಟಿನಲ್ಲಿ ಸಹಾಯ ಮಾಡದ, ನಿಯಮಿಸಿದ ಸ್ಥಳದಲ್ಲಿಲ್ಲದ; ಮುಟ್ಟು = ಮೈಮೇಲೆ ಬರು ;