ಕಾಗೆಯೆಂಜಲು ಹೊಲ್ಲ ಸೀಗೆ ಮುಳ್ಳಿರಹೊಲ್ಲ |
ಆಗಲು ಉಲಿವ ಸತಿಹೊಲ್ಲ, ಅಪಜಯದ |
ಭೋಗವೇ ಹೊಲ್ಲ; ಸರ್ವಜ್ಞ
Music
Courtesy:
Transliteration
Kāgeyen̄jalu holla sīge muḷḷiraholla |
āgalu uliva satiholla, apajayada |
bhōgavē holla; sarvajña
ಶಬ್ದಾರ್ಥಗಳು
ಉಲಿ = ಜಗಳಮಾಡು; ಕಾಗೆ..ಹೊಲ್ಲ = ಇದು ಎಲ್ಲ ಪದಾರ್ಥಗಳನ್ನು ತಿನ್ನುವುದರಿಂದ ಪಕ್ಷಿಗಳಲ್ಲಿ ಹೊಲೆ ಎನಿಸಿವುದು-ಸೀಗೆಕಂಟಿಯು ಇತರ ಗಿಡಗಳನ್ನು ಕೆಡಿಸುವುದರಿ;