ವಚನ - 679     
 
ತಾಗದಾ ಬಿಲು ಹೊಲ್ಲ ಆಗದಾ ಮಗ ಹೊಲ್ಲ | ಆಗೀಗಲೆಂಬ ನುಡಿ ಹೊಲ್ಲ, ರಣಕಿದಿ-| ರಾಗದವ ಹೊಲ್ಲ; ಸರ್ವಜ್ಞ