ಕನ್ನಡಿಗನಾ ಕೆಳೆಯು ಮನ್ನೆಯನ ವಿಶ್ವಾಸ! |
ತನ್ನ ಕೈಯಲಗ ಪರರಿಗೆ ಕೊಟ್ಟರೆ-|
ಬೆನ್ನು ಕೊಟ್ಟಂತೆ! ಸರ್ವಜ್ಞ
Music
Courtesy:
Transliteration
Kannaḍiganā keḷeyu manneyana viśvāsa! |
Tanna kaiyalaga pararige koṭṭare-|
bennu koṭṭante! Sarvajña
ಶಬ್ದಾರ್ಥಗಳು
ಕೈಯಲಗು = ಸ್ವಂತ ಆಯುಧ; ಮನ್ನೆಯ = ಸೇನಾಪತಿ;