ವಚನ - 681     
 
ಕಾಳಗಗಳಿಲ್ಲದಿರ | ಲಾಳಬಯಸುವರವರು | ಕಾಳಗವೆಂಬ ಕಾಳ್ಗಿಚ್ಚು ಭರದಿ ಬರ-| ಲಾಳಲಂಜುವರು! ಸರ್ವಜ್ಞ