ಅನ್ನವನು ನೀಡದೇ ನನ್ನಿಯನು ನುಡಿಯದೇ |
ಮನ್ನಣೆಯನೀಯದಿರುತಿಪ್ಪ ಅರಸನು |
ಕುನ್ನಿಯಿಂ ಕಷ್ಟ ಸರ್ವಜ್ಞ
Music
Courtesy:
Transliteration
Annavanu nīḍadē nanniyanu nuḍiyadē |
mannaṇeyanīyadirutippa arasanu |
kunniyiṁ kaṣṭa sarvajña
ಶಬ್ದಾರ್ಥಗಳು
ಮನ್ನಣೆ+ಈಯದ = ಅದರ, ಇಲ್ಲದೆ ಮರ್ಯಾದೆ+ತೊಡದ;