ವಚನ - 686     
 
ಬಂದವರ ಕರೆಯಿಸನು ನಿಂದವರ ನುಡಿಯಿಸನು | ಹಂದಿಯು ಗಜವು ಸರಿಯೆಂಬನೋಲಗವು | ಎಂದಿಗೂ ಬೇಡ! ಸರ್ವಜ್ಞ