ವಚನ - 692     
 
ಒಲ್ಲದಾ ಹೆಣ್ಣಿಂದ ಗೆಲ್ಲದಾ ಜೂಜಿಂದ | ಸಲ್ಲದೋಲಗದ ಬದುಕಿಂದ ವೈರಿಯು | ಕೊಲ್ಲಲೇಸೆಂದ ಸರ್ವಜ್ಞ