ತಪ್ಪು ಸಾಧಿಪ ನೃಪನೊ | ಳಿಪ್ಪವನೆ ಕಡು ಹೆಡ್ಡ |
ಸರ್ಪನುರೆಹೆಡೆಯ ನೆಳಲೆಂದು ಸಾರಿದ |
ಕಪ್ಪೆಯಂತಕ್ಕು! ಸರ್ವಜ್ಞ
Music
Courtesy:
Transliteration
Tappu sādhipa nr̥pano | ḷippavane kaḍu heḍḍa |
sarpanureheḍeya neḷalendu sārida |
kappeyantakku! Sarvajña
ಶಬ್ದಾರ್ಥಗಳು
ಉರೆ = ದೊಡ್ಡ; ನೆಳಲು = ಸುಖ; ಸಾಧಿಪ = ಹುಡುಕುವ; ಸಾರು = ಹೋಗು;