ಜಾರೆ ಮುಟ್ಟುವರಿಲ್ಲ | ನಾರಿಕೂರ್ಪವಳಿಲ್ಲ! |
ಆರಯ್ದು ಸಲುಹುವರಸಿಲ್ಲದೂರೊಳಗೆ |
ಮಾರಿಯಿಹುದೆಂದ! ಸರ್ವಜ್ಞ
Music
Courtesy:
Transliteration
Jāre muṭṭuvarilla | nārikūrpavaḷilla! |
Āraydu saluhuvarasilladūroḷage |
māriyihudenda! Sarvajña
ಶಬ್ದಾರ್ಥಗಳು
ಜಾರೆ = ತಪ್ಪಿ, ಕಷ್ಟದಲ್ಲಿ ಬಿದ್ದರೆ; ಮುಟ್ಟು = ಸಹಾಯಮಾಡು;