ವಚನ - 702     
 
ಅರಸು ಮಡಿದರೆ ಕೇಡು ಬಿರುಸು ಬಡವಗೆ ಕೇಡು | ವರುಷವಿಲ್ಲದಿರೆ ಬೆಳೆಗೇಡು, ಅವಿಚಾರ-| ವರಸಿಂಗೆ ಕೇಡು! ಸರ್ವಜ್ಞ