ಅರಸರಕ್ಕಸನಂತೆ! ವರಮಂತ್ರಿ ಹುಲಿಯಂತೆ! |
ಬರೆವಾತ ನಾಡನರಿಯಂತೆ! ಪರಿವಾರ |
ಗರಗಸದಂತೆ! ಸರ್ವಜ್ಞ
Music
Courtesy:
Transliteration
Arasarakkasanante! Varamantri huliyante! |
Barevāta nāḍanariyante! Parivāra |
garagasadante! Sarvajña
ಶಬ್ದಾರ್ಥಗಳು
ಬರೆವಾತ = ಕರಣೀಕ(ಸೆಕ್ರೆಟರಿ);