ವಚನ - 705     
 
ಅಡಿಯ ಮುಂದಿಡೆ ಸ್ವರ್ಗ, ಅಡಿಯ ಹಿಂದಿಡೆ ನರಕ, | ಅಡಿಗಶ್ವಮೇಧಫಲ; ಸ್ವಾಮಿ ಕಾರ್ಯಕ್ಕೆ | ಮಡಿಯಲೇಬೇಕು! ಸರ್ವಜ್ಞ