ಅಗಡೆತ್ತು ಕೊಳಹೊಲ್ಲ ನೆಗಡಿ ಮೂಗಿಗೆ ಹೊಲ್ಲ |
ಪಗಡೆಯಾಡುವನ ಕೆಳೆಹೊಲ್ಲ, ಸಜ್ಜನರ-|
ನಗಲಿರಲು ಹೊಲ್ಲ; ಸರ್ವಜ್ಞ
Music
Courtesy:
Transliteration
Agaḍettu koḷaholla negaḍi mūgige holla |
pagaḍeyāḍuvana keḷeholla, sajjanara-|
nagaliralu holla; sarvajña
ಶಬ್ದಾರ್ಥಗಳು
ಅಗಡು+ಎತ್ತು = ಇರುಕಳ + ದನ; ಕೊಳು = ಕೊಂಡುಕೊಳ್ಳು;