ವಚನ - 721     
 
ಕಲೆಯು ಕೂತರೆ ಹೊಲ್ಲ ಮೊಲೆಯು ಬಿದ್ದರೆ ಹೊಲ್ಲ | ತೊಲೆ ಸಿಡಿದ ಮನೆಯೊಳಿರಹೊಲ್ಲ, ಗುಣಿಗಳ-| ಗಲುವುದೇ ಹೊಲ್ಲ; ಸರ್ವಜ್ಞ