ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ |
ದುರ್ಜನರ ಸಂಗದೊಡನಾಟ ಬಚ್ಚಲ-|
ರೊಜ್ಜಿನಂತಿಹುದು! ಸರ್ವಜ್ಞ
Music
Courtesy:
Transliteration
Sajjanara saṅgavadu hejjēnu savidante |
durjanara saṅgadoḍanāṭa baccala-|
rojjinantihudu! Sarvajña
ಶಬ್ದಾರ್ಥಗಳು
ಸಂಗದೊಡನಾಟ = ಹೂಕ್ಕು ಬಳಿಕೆ; ಸವಿ = ತಿನ್ನು; ಹೆಜ್ಜೇನು = ದೊಡ್ಡಜೇನಿನ ಹುಳದ ತುಪ್ಪ, ಶ್ರೇಷ್ಠ ತರದ ಜೇನು;