ತ್ರಿಕರಣ ಶುದ್ಧರೊಳು ಪ್ರಕೃತಿ ವಿರಹಿತರೊಳು |
ಮುಕುತಿಗೆಳೆಯಿಸುವ ಜನರೊಳು ಆವಗಂ |
ಸಖತನವೆ ಲೇಸು! ಸರ್ವಜ್ಞ
Music
Courtesy:
Transliteration
Trikaraṇa śud'dharoḷu prakr̥ti virahitaroḷu |
mukutigeḷeyisuva janaroḷu āvagaṁ |
sakhatanave lēsu! Sarvajña
ಶಬ್ದಾರ್ಥಗಳು
ಎಳೆಯಿಸು = ನಡಿಸು, ಒಯ್ಯು; ತ್ರಿಕರಣ ಶುದ್ಧ = ಮನೋವಾಕ್ಕಾಯ, ಮೋಣಿ, ಪಾಣಿ, ವಾಣಿಗಳು ಶುದ್ಧವಿರುವ; ಪ್ರಕೃತಿವಿರಹಿತ = ಜಡಸ್ವಭಾವವನ್ನಳಿದ, ಗುಣಾತೀತರಾದ, ಲಿಂಗ ಸಂಸ್ಕಾರವಾದ;